Latest News Update :
ದಿನಾಂಕ : 26-10-2024 ಶನಿವಾರ ಸಾಯಂಕಾಲ 5.00 ರಿಂದ ಮಾಸಿಕ ಸಾಮೂಹಿಕ ಆಗೇಲು ಸೇವೆ ನಡೆಯಲಿರುವುದು. ದಿನಾಂಕ 27-10-2024 ಆದಿತ್ಯವಾರ ಸಾಯಂಕಾಲ 6.00 ಕ್ಕೆ ಸ್ವಾಮಿ ಕೊರಗಜ್ಜನಿಗೆ ಸಾಮೂಹಿಕ ಹರಕೆ ಕೋಲ ಸೇವೆ ನಡೆಯಲಿರುವುದು. ದಿನಾಂಕ : 02-11-2024 ಶನಿವಾರ ಸಾಯಂಕಾಲ 6.30 ಕ್ಕೆ ಚಾಮುಂಡೇಶ್ವರಿ ದರ್ಶಣ ಸೇವೆ ನಡೆಲಿರುವುದು. ( ಪ್ರಶ್ನೆ ಚಿಂತನೆಗೆ ಅವಕಾಶವಿರುವುದು). ದಿನಾಂಕ 03-11-2024 ಆದಿತ್ಯವಾರ ಸಾಯಂಕಾಲ 6.00 ಕ್ಕೆ ಸ್ವಾಮಿ ಕೊರಗಜ್ಜನಿಗೆ ಸಾಮೂಹಿಕ ಹರಕೆ ಕೋಲ ಸೇವೆ ನಡೆಯಲಿರುವುದು. ದಿನಾಂಕ : 16-11-2024 ಶನಿವಾರ ಸಾಯಂಕಾಲ 7.00 ರಿಂದ ಮಾಸಿಕ ಸಂಕ್ರಮಣ ಪೂಜೆ ನಡೆಲಿರುವುದು. ದಿನಾಂಕ : 23-11-2024 ಶನಿವಾರ ಸಾಯಂಕಾಲ 5.00 ರಿಂದ ಮಾಸಿಕ ಸಾಮೂಹಿಕ ಆಗೇಲು ಸೇವೆ ನಡೆಯಲಿರುವುದು. ವಿ.ಸೂ : ಭಕ್ತಾಧಿಗಳಲ್ಲಿ ವಿನಂತಿ ಡಿಸೆಂಬರ್ ತಿಂಗಳಲ್ಲಿ ಉರ್ವ ಶ್ರೀ ರಾಮ ಭಜನಾ ಮಂದಿರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ಸಾಮೂಹಿಕ ಆಗೇಲು ಸೇವೆ ಹಾಗೂ ಸಾಮೂಹಿಕ ಹರಕೆ ಕೋಲ ಸೇವೆಯು ನಡೆಯುವುದಿಲ್ಲ.

HISTORY OF KORAGAJJA

People at coastal region of karnataka believes in Koragajja
Koragajja is our hope and he alone solves all sorrows

Shree Koragajja Kshetra, Urwa Boloor is one among the numerous deities settled and known for their blissful presence on the life and routine of Tulunadu in protecting the aggrieved devotees and punishing the one who slips from his Dharma. From the folklore of Pardana and the divine wordings of the Spirit, one can understand the blissful presence of prime deity of the Kshetra, Koraga Taniya.

With the grace and power of Lord Shiva, he was born to Oravana Odi and Korapolu Maire who lived at Panambur Patta Sale. He lost both his parents in his infancy itself and though he lost the legacy of whole Koraga cult of Seven Koppas and was deeply moved by the grief of orphan hood, he was found by Mairakke Baidedi who was a resident of Insura Barke, an area different from his Koppa. She took care of him and looked after as her own son as one among her children.

Read More

Sevas Performed

ಪ್ರಾರ್ಥನೆ ಸೇವೆ : ರೂ. 100.00
ಹೂವಿನ ಅಲಂಕಾರ : ರೂ. 250.00

Read More

Offers for Koragajja
ಅರ್ಪಣೆಗಳ ವಿವರ

ಬೀಡ, ಚಕ್ಕುಲಿ, ಶೇಂದಿ

Read More

UPCOMING EVENTS

19ನೇ ವಾರ್ಷಿಕ ನೇಮೋತ್ಸವ, ದಿನಾಂಕ 17-04-2025 ರಿಂದ 20-04-2025 ರ ವರೆಗೆ. 17-04-2025 ರಂದು ಬೆಳಗ್ಗೆ 8.30 ಕ್ಕೆ ...

Read More

Special Instructions

ಸಂಕ್ರಮಣ ಪೂಜೆ ರಾತ್ರಿ 7.00ರಿಂದ 8.30ರ ವರೆಗೆ ನಡೆಯುವುದು

Read More

SPECIAL DONATION FOR THE BANGARADA MUTTALE

Name: Sri Koragajja Kshethra Urwa, Boloor Bank Name: Bank of Baroda Account Number: 73600100009234 IFSC: BARB0VJASDA (Fifth Character is Zero)

Read More Kareyole


(Please Note: after making the payment please WhatsApp the screenshot of the payment to 7619549184)

text